ಚಿಮಿಣಿ ದೀಪ
ನನ್ನ ಕನಸಿನ ಲೋಕ
Saturday, September 22, 2012
ನಿರೀಕ್ಷೆ
ಮುಂಜಾವ
ಹೊತ್ತಿನಲ್ಲಿ
ಅಂಗಳವ
ಗುಡಿಸಿ,
ನೀರೆರಚಿ,
ಬಣ್ಣ ಬಣ್ಣದ
ರಂಗೋಲಿ
ಹುಡಿಯ
ಚಿತ್ತಾರ ಬಿಡಿಸಿ,
ಕಾಯುತಿಹಳು
ಬೆಡಗಿ,
ನೇಸರನ
ಆಗಮನಕ್ಕೆ!
ಸ್ಪೂರ್ತಿ
ಬಂಟಕಲ್ಲು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment