Thursday, February 27, 2014

ಬೆಳ್ಳಿ ಮೋಡಗಳು.

ನಮ್ಮ ಸೃಷ್ಟಿಕರ್ತ ಅದೆಷ್ಟೋ ಕೃತಿಗಳನ್ನು ಈ ಸೃಷ್ಟಿಯಲ್ಲಿಟ್ಟು ಬಿಟ್ಟಿದ್ದಾನೆ. ಅದನ್ನು ನೋಡಿ ಆಸ್ವಾದಿಸುವ, ಅನಂದಿಸುವಷ್ಟು ಸಮಯ ಮಾತ್ರ ನಮಗೆ ಕೊಟ್ಟಿದ್ದಾನೋ ಇಲ್ಲವೋ ಗೊತ್ತಿಲ್ಲ. ಅಂತಹ ಕೃತಿಗಳಲ್ಲೊಂದು ನನ್ನ ಕೆಮೆರಾ ಸೆರೆ ಹಿಡಿದಾಗ ಕಂಡದ್ದು ಹೀಗೆ.