Thursday, March 6, 2014

ನಿಸರ್ಗ ಚಿತ್ರ

ನಿಸರ್ಗದ ಮಡಿಲಲ್ಲಿ ಮಾನವ ಕೃತ ಒಂದು ಚಿತ್ತಾರದ ಝಾಲಕ್. ಶಿರ್ಲಾಲು ಸತ್ಯ ಅವರ ತೋಟದಿಂದ ಸೆರೆಹಿಡಿದು ತಂದದ್ದು.
ನಾವು ಹೆಚ್ಚಾಗಿ ಪ್ರಕೃತಿ ದೃಷ್ಯಗಳನ್ನು ದೊಡ್ಡ ಫ್ರೇಂ ತಯಾರಿಸಿ ಮನೆ ಗೋಡೆಗಳ ಮೇಲೆ ತೂಗು ಹಾಕುತ್ತೇವೆ. ಆದರೆ ಆ ದೃಷ್ಯ ನಿಜವಾಗಿಯೂ ಪ್ರಕೃತಿಯ ಮಡಿಲ ಪುಟ ಬಿಡಿಸಿ ನೋಡಿದರೆ ಅದರೊಳಗಿರುವ ಅಘಾದತೆಯ ಬಗ್ಗೆ ಅರಿವಾಗುತ್ತದೆ. ಮುಖ್ಯವಾಗಿ ನಾವು  ಪ್ರಕೃತಿಯನ್ನು ನೋಡುವ ದೃಷ್ಟಿಕೋನ ಒಂದು ದೃಷ್ಯವನ್ನು ನೋಡುವ ದೃಷ್ಟಿ ಕೋನಕ್ಕೆ ಬದಲಾಯಿಸಿ ನೋಡಿದಾಗ ನಮಗೆ ನಾವು ನೋಡುತ್ತಿರಿವ ಚಿತ್ರದ ಯಾ ದೃಶ್ಯದ ಸಂಪೂರ್ಣ ಚಿತ್ರಣದ ಸಾರ ಸವಿಯಲು ಸಿಗುತ್ತದೆ. 


No comments:

Post a Comment