Thursday, June 20, 2013

ರಸ್ತೆ ಖಾತೆ




ರಸ್ತೆ ಸುಗಮ
ಹೊಂಡ ಉಗಮ
ದುಡ್ದು
ಸ್ವಿಸ್ ಬ್ಯಾಂಕಿನಲ್ಲಿ
ಸಮಾಗಮ!

                 ಸ್ಫೂರ್ತಿ
                 ಬಂಟಕಲ್ಲು
 

1 comment:

  1. ಮತ್ತೆ ದೇವರಲ್ಲಿ ಪ್ರಾರ್ಥನೆ
    ಹೊಂಡ ಬೀಳಲಿ
    ಮತ್ತೊಂದು ರಸ್ತೆ :-D

    ReplyDelete