ಚಿಮಿಣಿ ದೀಪ
ನನ್ನ ಕನಸಿನ ಲೋಕ
Tuesday, September 17, 2013
ಬೇಕಾಗಿದೆ
Monday, September 16, 2013
ನಿಟ್ಟುಸಿರು
ಬಾನಂಗಳದಿ,
ಕಾರ್ಮೋಡ ಮುಸುಕಿ
,
ತಂಗಾಳಿಯೊಡನೆ
ಬೆಸೆದ ಸುಖದಿಂ-
ಸ್ಕಲಿತ
,
ಎರಡು ನೀರ
ಹನಿಗಳು,
ಭುವಿಯಂಗಳದಿ
ಪ್ರಕೃತಿ ಚೆಲ್ಲಿದ
ಬೀಜಗಳ ಮೇಲುದುರಿ,
ಬಸುರಾಗಿ, ಹಸಿರ
ಉಸಿರು ಬಿಟ್ಟಾಗ,
ರೈತನೋಡಲು ತಣಿದು,
ದನ-ಕರು,
ಮೂಕ ಪ್ರಾಣಿಗಳ
ಮುಖವನೊಮ್ಮೆ ನೋಡಿ
ಬಿಟ್ಟ ಉಸಿರು
!
ಸ್ಪೂರ್ತಿ
ಬಂಟಕಲ್ಲು
Sunday, September 15, 2013
ಮಾನವ
Thursday, September 12, 2013
ಕೀ 'ಮತ್ತು'
Tuesday, September 10, 2013
ಫ್ರೈಡ್ ಐಸ್ಕ್ರೀಂ
Saturday, September 7, 2013
ಜತೆಗಾರರು
Thursday, September 5, 2013
ಕಂಚಾಯಣ!
Newer Posts
Older Posts
Home
Subscribe to:
Posts (Atom)