ಸೃಷ್ಟಿ
ಹೇಗೆ ಜನನಿಯ ಹೊಟ್ಟೆಯಿಂದ ಹೊರಬರುವ ಮೊದಲೇ,
ಮೊಲೆ ಹಾಲಿನ ವ್ಯವಸ್ಥೆ ಭಗವಂತ
ಮಾಡಿರುತ್ತಾನೋ ಹಾಗೆ,
ಸಕಲ ಜೀವ ರಾಶಿಯನ್ನು ಹುಟ್ಟಿಸುವ
ಮೊದಲು,
ಆತನ ಆಹಾರದ ವ್ಯವಸ್ಥೆ ಮಾಡಿರುತ್ತಾನೆ.
ಅದನ್ನು ಪಡೆಯುವ ಚಾಕ ಚಕ್ಯತೆಯನ್ನು
ನಾವು ಬೆಳೆಸಬೇಕು.
ಸ್ಪೂರ್ತಿ
ಬಂಟಕಲ್ಲು
No comments:
Post a Comment